Ultimate magazine theme for WordPress.
Browsing Category

Crime

Belgaum Crime News-Belgaum Police News-Live-Latest-Online-Local-Kannada :Get all Latest Belgaum Crime News , Murder , Accident & Belgaum Police News Updates, Live breaking Headlines of all about Belgaum District with Photos, Pictures , Videos in News Belgaum – Belgaum News

ಅತ್ಯಾಚಾರ ಆರೋಪಿಗೆ ಹತ್ತು ವರ್ಷ ಕಾರಾಗೃಹ ಸಜೆ, ₹50 ಸಾವಿರ ದಂಡ

ಬುದ್ಧಿಮಂದ ಮಹಿಳೆಗೆ ಅತ್ಯಾಚಾರವೆಸಗಿದ ಆರೋಪದ ಪ್ರಕರಣದಲ್ಲಿ ಬೆಳಗಾವಿ 8ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸಿ ಆರೋಪಿ ಮಾರಪ್ಪ ಮಹಾರುದ್ರಪ್ಪ ಬಸವಣ್ಣಿ ಕಾವಲದ(೬೦) ಎಂಬಾತನಿಗೆ ಶಿಕ್ಷೆ ಪ್ರಕಟಿಸಿದೆ.

ಸಿಸಿಬಿ ದಾಳಿ: ಗಾಂಜಾ ಮಾರಾಟಗಾರರ ಬಂಧನ

ಬುಧವಾರ ಮಧ್ಯಾಹ್ನ ದಿಢೀರ್ ದಾಳಿ ನಡೆಸಿದ ನಗರ ಸಿಸಿಬಿ ಪೊಲೀಸರು ಗ್ಯಾಂಗವಾಡಿಯಲ್ಲಿ ನಾಲ್ವರು ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ. ಸಿಸಿಬಿ ಇನ್ಸಪೆಕ್ಟರ್ ಬಿ. ಆರ್. ಗಡ್ಡೇಕರ ನೇತೃತ್ವದ ತಂಡ ಸಂಶಯಾಸ್ಪದವಾಗಿ ಗಾಂಜಾ ಹೊಂದಿದ್ದ…

ಬೆಳಗಾವಿಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ

ಇತ್ತಿಚೆಗೆ ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಎರಡನೇ ರಾಜಧಾನಿಯಾದ ಬೆಳಗಾವಿಯಲ್ಲಿ ಅಪ್ರಾಪ್ತ ಬಾಲಕಿಯರ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಾಮುಕನಿಗೆ ಧರ್ಮದೇಟು ನೀಡಲಾಗಿದೆ. ಸ್ವತ: ಬಾಲಕಿಯರು…

ಬೆಳಗಾವಿ ಅರಣ್ಯ ಪ್ರದೇಶದಲ್ಲಿ ವಾಗ್ಮೊರೆಗೆ SIT ಡ್ರಿಲ್ಲಿಂಗ್!?

ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ ವಾಗ್ಮೋರೆ ವಿಚಾರಣೆ ಜೋರಾಗಿದೆ. ಬಂಧಿತ ಶಂಕಿತ ಆರೋಪಿ ಪರಶುರಾಮ್ ವಾಗ್ಮೋರೆ ಅವರನ್ನು ಬೆಳಗಾವಿ ಜಿಲ್ಲೆಯ ಅಜ್ಞಾರ ಅರಣ್ಯ ಪ್ರದೇಶದಲ್ಲಿ ಕರೆತಂದು ಈಗ ಎಸ್ ಐಟಿ…

ಕಾನೂನು ‘ಕೈ’ಗೆ ಬೇಡ, ಮಾಹಿತಿ ಇದ್ದರೆ ನನಗೆ ವಾಟ್ಸಪ್ ಮಾಡಿ: ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ

ಮಾಂಸ ಮತ್ತು ದನಗಳ ಸಾಗಾಟದ ಬಗ್ಗೆ ಮಾಹಿತಿ ಇದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ಕೋರಿದ್ದಾರೆ. ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು ಕೆಲವು ಸಂಘಟನೆಗಳು ಕಾನೂನು ಬಾಹೀರವಾಗಿ ಇಂತಹ…

ಮೊಹಮ್ಮದ್ ನಲಪಾಡ್ ಗೆ ಜೈಲಿನಿಂದ ಬಿಡುಗಡೆ ಭಾಗ್ಯ

ಶಾಂತಿನಗರದ ಶಾಸಕ ಹ್ಯಾರೀಶ್ ಪುತ್ರ ಮೊಹಮ್ಮದ್ ನಲಪಾಡ್ ಗೆ ಕೊನೆಗೂ ಜಾಮೀನು ಮಂಜೂರಾಗಿದೆ. ವಿದ್ವತ್ ಮೇಲೆ ಹಲ್ಲೆ ಪ್ರಕರಣದಲ್ಲಿ ಬಂಧನವಾಗಿದ್ದ ಮೊಹಮ್ಮದ್ ನಲಪಾಡ್ ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯ ಪ್ರಮುಖ ಆರೋಪಿ ಪೊಲೀಸ್ ವಶಕ್ಕೆ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಪೊಲೀಸರ ತಂಡ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದಿದೆ

ಅಕ್ರಮ ಗೋಮಾಂಸ: ಕಮಿಷ್ನರ್ ಮತ್ತು ಶಾಸಕರು ಮಧ್ಯರಾತ್ರಿ ಉದ್ಯಮಭಾಗ ಆರಕ್ಷಕ ಠಾಣೆಗೆ

ಗೋ ಮಾಂಸ ಸಾಗಾಟ ಮಾಡುತ್ತಿದ್ದರೆಂದು ಹೇಳಲಾದ ವಾಹನಗಳನ್ನು ತಡರಾತ್ರಿ ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ ಯುವಕರನ್ನೇ ಉದ್ಯಮಭಾಗ ಪೊಲೀಸರು ವಶಕ್ಕೆ ಪಡೆದರು ಎನ್ನಲಾದ ವಿಷಯಕ್ಕೆ ಶಾಸಕ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಮಧ್ಯರಾತ್ರಿ…

ಚೂರಿ ಇರಿದು ಯುವಕನ ಕಗ್ಗೊಲೆ

ಬೆಳಗಾವಿ:(news) ನಗರದ ನೆಹರೂ ನಗರದಲ್ಲಿ ಬೆಳಂಬೆಳಿಗ್ಗೆ ಯುಕನೊಬ್ಬನನ್ನು ಹತ್ಯೆಗೈದು ಸಾರ್ವಜನಿಕ ಸ್ಥಳದಲ್ಲೇ ಎಸೆದು ಹೋಗಲಾಗಿದೆ. ಹೊಟ್ಟೆಗೆ ಚೂರಿ ಇರಿದು ಹತ್ಯೆಗೈದ ಹಂತಕರು ಸಾರ್ವಜನಿಕ ಸ್ಥಳದಲ್ಲಿ ಎಸೆದು ಹೋಗಿದ್ದು, ಆತನಿಗೆ…