Ultimate magazine theme for WordPress.
Browsing Category

Karnataka Elections

ಶಾಸಕ ಸತೀಶ ಜಾರಕಿಹೊಳಿಗೆ ಮಂತ್ರಿಗಿರಿ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆ

ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವಂತೆ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಇಂದು ಸುವರ್ಣಸೌಧ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪ್ರತಿಭಟನೆ ನಡೆಸಿದರು.

ಖಾನಾಪುರದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಸಂಚಲನ: ಡಾ. ಅಂಜಲಿ ನಿಂಬಾಳಕರಗೆ ಜನಬೆಂಬಲ

ಬೆಳಗಾವಿ/ಖಾನಾಪುರ (news belgaum): ಮಧ್ಯಪ್ರದೇಶದ ಸಂಸದ, ಕಾಂಗ್ರೆಸ್ ಸ್ಟಾರ್ ಪ್ರಚಾರಕ ಜ್ಯೋತಿರಾಧಿತ್ಯ ಸಿಂಧಿಯಾ ಇಂದು ಖಾನಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರ ಪರವಾಗಿ ‘ರೋಡ ಶೋ’ ನಡೆಸಿ ಪ್ರಚಾರ…

ಇಟಗಿ ಗ್ರಾಮದ ಜೆಡಿಎಸ್ ಪ್ರಚಾರದಲ್ಲಿ ಮೊಳಗಿದ “ಈ ಸಲ ನಾಸೀರ ಅಣ್ಣಾ ಎಂ.ಎಲ್.ಎ”

ಖಾನಾಪುರ (news belgaum): ತಾಲೂಕಿನ ಇಟಗಿ ಗ್ರಾಮದಲ್ಲಿ ‌ಜೆಡಿಎಸ್ ಅಭ್ಯರ್ಥಿಯಾದ ನಾಸೀರ ಬಾಗವಾನ‌ ಅವರು ಗ್ರಾಮದ ನೂರಾರು‌ ಯುವಕರೊಂದಿಗೆ ಬಿರುಸಿನ ಪ್ರಚಾರ ಕೈಗೊಂಡರು. ಈ‌‌ ಸಂಧರ್ಭದಲ್ಲಿ ‌ಗ್ರಾಮದ‌‌ಲ್ಲಿರುವ ಮನೆ ಮನೆಗೆ ತೆರಳಿ…

ಅನಿಲ ಬೆನಕೆಗೆ ಲಿಂಗಾಯತರ ಬೆಂಬಲ

ಬೆಳಗಾವಿ (news belgaum): ಉತ್ತರ ಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿ ಅನಿಲ ಬೆನಕೆ ಅವರಿಗೆ ಈಗ ಲಿಂಗಾಯತ ಸಮುದಾಯದ ಬೆಂಬಲ ಸಿಕ್ಕಿದೆ. ಬಸವಸೇನೆ, ಲಿಂಗಾಯತ ದಳ, ಲಿಂಗಾಯತ ಸಮುದಾಯಗಳ ಎಲ್ಲ ಜನರು ಸೇರಿ ಬೆನಕೆ ಅವರಿಗೆ…

ಮೇ.6 ಕ್ಕೆ ಶಾ & ಸುಷ್ಮಾ: ಮೇ.9 ಕ್ಕೆ ಪ್ರಧಾನಿ ಮೋದಿ ಬೆಳಗಾವಿಗೆ: ಸುರೇಶ ಅಂಗಡಿ

ಬೆಳಗಾವಿ (news belgaum): ಇಂದು ಸಂಜೆ ಬೆಳಗಾವಿಗೆ ಬಿಜೆಪಿ ವರಿಷ್ಠ ಮುಖಂಡ ನಿತಿನ್ ಗಡಕರಿ ಆಗಮಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಸುರೇಶ ಅಂಗಡಿ ಬಿಜೆಪಿ ಪ್ರಮುಖ ನಾಯಕರ ಬೆಳಗಾವಿ ಜಿಲ್ಲಾ ಭೇಟಿ ಮತ್ತು ರೋಡ್ ಶೋ…

ಜಿಲ್ಲಾ ಪ್ರಣಾಳಿಕೆ ಮೂಲಕ ಜನರಿಗೆ ಹೊಸ ಆಸೆ ಹುಟ್ಟಿಸಿದ BJP

ಬೆಳಗಾವಿ(news belgaum): ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ದಿಸೆಯಲ್ಲಿ ಎಲ್ಲ ಪ್ರಯತ್ನ ನಡೆದಿದೆ. ಪ್ರಧಾನಿ ಮೋದಿ ಆಗಮನದಿಂದ ಬಿಜೆಪಿ ಹೆಚ್ಚು ಶಕ್ತಿ ಪಡೆದಿದೆ. ಸುದ್ದಿಗೋಷ್ಠಿಯಲ್ಲಿ ಇಂದು ಸಂಸದ ಸುರೇಶ್ ಅಂಗಡಿ ಮಾತನಾಡಿ…

ಬೆಳಗಾವಿ ದಕ್ಷಿಣದಲ್ಲಿ ಭ್ರಷ್ಟಾಚಾರ & ತೋಳ್ಬಲ ವಿರೋಧಿ ಅಲೆ ಎಬ್ಬಿಸಿದ ಸ್ವತಂತ್ರ ಅಭ್ಯರ್ಥಿ ಸುಜಿತ ಮುಳಗುಂದ

ಬೆಳಗಾವಿ(news belgaum): ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಈಗ ಭ್ರಷ್ಟಾಚಾರ ವಿರೋಧಿ ಅಲೆ ಎಬ್ಬಿಸಲು ಸಜ್ಜಾಗಿದ್ದಾರೆಸ್ವತಂತ್ರಅಭ್ಯರ್ಥಿ ಸುಜೀತ್ ಮುಳಗುಂದ. ಕಳೆದ ಹತ್ತು ವರ್ಷಗಳಿಂದ ಭ್ರಷ್ಟಾಚಾರ ವಿರೋಧಿ ಪರಿವಾರ ಕಟ್ಟಿಕೊಂಡು…

ಬಿಜೆಪಿ, ಎಂಇಎಸ್ ಕಾರ್ಯಕರ್ತರಿಂದ ಡಾ. ಅಂಜಲಿಗೆ ನಿಂಬಾಳ್ಕರ ಬೆಂಬಲ: ಗ್ರಾಮಸ್ಥರ ಆಶೀರ್ವಾದ

ಬೆಳಗಾವಿ(news belgaum): ಕಾಡಿನಿಂದಾವೃತ ಖಾನಾಪುರ ವಿಧಾನಸಭಾ ಮತಕ್ಷೇತ್ರದಲ್ಲಿ MES & BJP ಯಲ್ಲಿನ ಆಂತರಿಕ ಗುದ್ದಾಟ ಕಾರ್ಯಕರ್ತರಲ್ಲಿ ಸಾಕಷ್ಟು ಗೊಂದಲ & ಬೇಸರವುಂಟು ಮಾಡಿದೆ. ಪಕ್ಷಕ್ಕಾಗಿ ಹಗಲಿರುಳು ದುಡಿದ…