before post

ಹಾಸನದಿಂದ ತಿರುಪತಿಗೆ ರೈಲು – ಹೆಚ್.ಡಿ.ರೇವಣ್ಣ

0 57

ಹಾಸನದಿಂದ ತಿರುಪತಿಗೆ ರೈಲು – ಹೆಚ್.ಡಿ. ರೇವಣ್ಣ

ಮುಂದಿನ ಹದಿನೈದು ದಿನಗಳಲ್ಲಿ ಹಾಸನದಿಂದ ತಿರುಪತಿಗೆ ಹೊಸ ರೈಲು ಸಂಚಾರ ಪ್ರಾರಂಭವಾಗಲಿದೆ.

ಹಾಸನ : ಮೈಸೂರು, ಕೆ.ಆರ್.ನಗರ, ಹೊಳೆನರಸೀಪುರ, ಹಾಸನ, ಬೆಂಗಳೂರು ಮಾರ್ಗವಾಗಿ ತಿರುಪತಿಗೆ ಸಂಚಾರ ಕಲ್ಪಿಸಲಾಗುವುದು. ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆ ಸುರಿಯುವ ಪರಿಣಾಮ ಶಾಶ್ವತ ರಸ್ತೆಯ ಅವಶ್ಯಕತೆಯಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶೀಘ್ರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದು, ಶಿರಾಡಿ ಸುರಂಗ ಮಾರ್ಗ ಕಾಮಗಾರಿಗಾಗಿ 7 ಸಾವಿರ ಕೋಟಿ ರೂಪಾಯಿ ಅನುದಾನ ನೀಡುವಂತೆ ಮನವಿ ಮಾಡುವುದಾಗಿ ಹೆಚ್.ಡಿ.ರೇವಣ್ಣ ಹೇಳಿದರು. ////

WebTitle : ಹಾಸನದಿಂದ ತಿರುಪತಿಗೆ ರೈಲು – ಹೆಚ್.ಡಿ.ರೇವಣ್ಣ – Train from Hassan to Tirupati – HD Ravenna

>>> ಕ್ಲಿಕ್ಕಿಸಿ : ಕ್ಲಿಕ್ಕಿಸಿ : Hassan News Kannada | Hassan News Today | Karnataka Politics News | Kannada Politics News

Kannada Politics News

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800