ಮುಂದಿನ ಬಜೆಟ್ ನಾನೇ ಮಂಡಿಸಲಿದ್ದೇನೆ: ಹೆಚ್.ಡಿ. ಕುಮಾರಸ್ವಾಮಿI will present next budget: HD Kumaraswamy

I will present next budget: HD Kumaraswamy

0 115

ತುಮಕೂರು:news belgaum https://newsbelgaum.in ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಗೆ ಮೂರು ಕಾಸಿನ ಕಿಮ್ಮತ್ತಿಲ್ಲ. ಈ ಬಜೆಟ್ ನ ಯಾವ ಯೋಜನೆಗಳೂ ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

News Belgaum-ಮುಂದಿನ ಬಜೆಟ್ ನಾನೇ ಮಂಡಿಸಲಿದ್ದೇನೆ: ಹೆಚ್.ಡಿ. ಕುಮಾರಸ್ವಾಮಿI will present next budget: HD Kumaraswamyತುಮಕೂರಿನಲ್ಲಿ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು. ಮುಂಬರುವ ಸರ್ಕಾರ ಈ ಆಯವ್ಯಯವನ್ನು ಬದಲಾಯಿಸಲಿದೆ. ಮುಂದಿನ ಬಜೆಟ್ ನ್ನು ನಾನೇ ಮಂಡಿಸಲಿದ್ದೇನೆ. ಇದು ದುರಂಕಾರದ ಮಾತಲ್ಲ ಎಂದು ಹೇಳಿದರು.

ಇದೆ ವೇಳೆ ಕಾವೇರಿ ತೀರ್ಪಿನ ಕುರಿತು ‌ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಟ್ರಿಬ್ಯೂನಲ್ ವರದಿಯಲ್ಲಿ ಅನ್ಯಾಯವಾಗಿದೆ ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದೆವು. ಹತ್ತು ವರ್ಷಗಳ ನಂತರ ಅದರ ತೀರ್ಪು ‌ಪ್ರಕಟವಾಗಿದೆ. ಆದರೆ ಈ ತೀರ್ಪಿನಲ್ಲೂ ಕರ್ನಾಟಕದ ನಿರೀಕ್ಷೆಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.I will present next budget: HD Kumaraswamy

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800